पौलस्त्यः कथमन्यदारहरणे

पौलस्त्यः कथमन्यदारहरणे दोषं न विज्ञातवान्
रामेणापि कथं न हेमहरिणस्यासम्भवोऽलक्षितः।
अक्षैस्चापि युधिष्ठिरेण सहसा प्राप्तो ह्यनर्थः कथम्
प्रत्यासन्न-विपत्ति-मूढ-मनसां प्रायो मतिः क्षीयते॥४॥
— मित्रसम्प्राप्तिर्नाम द्वितीये तन्त्रे
paulastyaḥ kathamanyadāraharaṇe doṣaṁ na vijñātavān
rāmeṇāpi kathaṁ na hemahariṇasyāsambhavo’lakṣitaḥ|
akṣaiscāpi yudhiṣṭhireṇa sahasā prāpto hyanarthaḥ katham
pratyāsanna-vipatti-mūḍha-manasāṁ prāyo matiḥ kṣīyate||4||
— mitrasamprāptirnāma dvitīye tantre
How come the grandson of Pulastya (Ravana) failed to see that it is wrong to abduct another’s wife!
How come Rama failed to see that a golden deer could never exist!
How come Yudhishthira that gambling would lead to misery?
Attaching to evil dims senses and clouds the intellect!

See also: विनाशकाले-विपरीतबुद्धिः

6 thoughts on “पौलस्त्यः कथमन्यदारहरणे

    1. ರಾವಣನು ವಿಶ್ರವಸ್ ನ ಮಗ. ವಿಶ್ರವಸ್ ಪೌಲಸ್ತ್ಯನ ಮಗ. ಅಂದಮೇಲೆ ರಾವಣ ಪೌಲಸ್ತ್ಯನ ಮೊಮ್ಮೊಗ. ದಯವಿಟ್ಟು ಒಮ್ಮೆ ನೋಡಿ .

  1. ಪೌಲಸ್ತ್ಯಃ ಕಥಮನ್ಯದಾರಹರಣೇ -poulastyaha kathamanyadaaraharaNE

    ಪೌಲಸ್ತ್ಯಃ ಕಥಮನ್ಯದಾರಹರಣೇ ದೋಷಂ ನ ವಿಙ್ಯಾತವಾನ್

    ರಾಮೇಣಾಪಿ ಕಥಂ ನ ಹೇಮಹರಿಣಸ್ಯಾಸಂಭವೋsಲಕ್ಷಿತಃ |

    ಅಕ್ಷೈಶ್ಚಾಪಿ ಯುಧಿಷ್ಟಿರೇಣ ಸಹಸಾ ಪಾಪ್ತೌಹ್ಯನರ್ಥಃ ಕಥಂ

    ಪ್ರತ್ಯಾಸನ್ನ-ವಿಪತ್ತಿ-ಮೂಡಮನಸಾಂ ಪ್ರಾಯೋ ಮತಿಃ ಕ್ಷೀಯತೇ ||

    –ಮಿತ್ರಸಂಪ್ರಾಪ್ತಿರ್ನಾಮ ದ್ವಿತೀಯೇ ತಂತ್ರೇ-

    ಹೇಗೆ ಪೌಲಸ್ಯನ ಮೊಮ್ಮೊಗ(ರಾವಣನು-ವಶ್ರವಸ್ ನ ಮಗ)ಪರಸ್ತ್ರೀಯನ್ನು ಅಪಹರಿಸುವುದು ನ್ಯಾಯ ಸಮ್ಮತವಲ್ಲ ಎಂದು ತಿಳಿಯಲಲ್ಲವೋ !

    ಹೇಗೆ ರಾಮನು ಚಿನ್ನದ ಜಿಂಕೆ ಇರಲು ಸಾಧ್ಯವಿಲ್ಲ ಎಂದು ತಿಳಿಯಲಿಲ್ಲವೋ !

    ಹೇಗೆ ಯುಧಿಷ್ಟಿರನು ಜೂಜಾಡುವುದು ದುಃಖಕ್ಕೆ ಕಾರಣ ಎಂದು ತಿಳಿಯಲಿಲ್ಲವೋ !

    ಹಾಗೆ ಮುಂದೆ ಬರುವ ವಿಪತ್ತು ಮೋಡದಂತ ಕವಿದು ಮೂಢ ಮನಸ್ಕನ ಬುದ್ಧಿಯು ವಿಕಲ್ಪವಾಗುತ್ತದೆ !

    ಕನ್ನಡಕ್ಕೆ–ಕೌ.ಲ.ವೆಂ.

Leave a comment